cell sap
ನಾಮವಾಚಕ

(ಸಸ್ಯವಿಜ್ಞಾನ) ಕೋಶರಸ; ಸಸ್ಯಗಳ ಜೀವಕೋಶಗಳಲ್ಲಿನ ವ್ಯಾಕುವೋಲ್‍ಗಳಲ್ಲಿರುವ, ಲವಣ ಮತ್ತು ಆಮ್ಲಗಳ ಜಲದ್ರಾವಣ.